Gokarna


ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ಸುಂದರವಾದ ಊರು. ಕಾರವಾರದಿಂದ ಸುಮಾರು 65ಕಿ. ಮೀ ದೂರದಲ್ಲಿದೆ ಗೋಕರ್ಣದಲ್ಲಿ ಮಹಾಗಣಪತಿ ದೇವಾಲಯವಿದೆ. ಮಹಾಬಲೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ಕರಾವಳಿ ಪಟ್ಟಣವಾದ ಗೋಕರ್ಣದಲ್ಲಿದೆ. ಈ ದೇವಾಲಯವನ್ನು ದಕ್ಷಿಣ ಕಾಶಿ ದಕ್ಷಿಣ ಭಾರತದ ಕಾಶಿ ಎಂದು ಸಹ ಕರೆಯಲಾಗುತ್ತದೆ. ಈ ದೇವಾಲಯ ಕ್ರಿ.ಶ 345 365 ಅವಧಿಯಲ್ಲಿ ನಿರ್ಮಿಸಲಾಗಿದೆ. ಗೋಕರ್ಣಕ್ಕೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಮತ್ತು ಕರ್ನಾಟಕದ ಇತರ ನಗರಗಳಿಂದ ಪ್ರಯಾಣಿಕರು ಬಸ್ ಮೂಲಕ ಸುಲಭವಾಗಿ ತಲುಪಬಹುದು.ಗೋಕರ್ಣದಲ್ಲಿ ಓಂ ಬೀಚ್, ಪ್ಯಾರಡೈಸ್ ಬೀಚ್, ಕುಡ್ಲ ಬೀಚ್,ಗೋಕರ್ಣ ಬೀಚ್,ಯಾನಾ ಗುಹೆಗಳು ಹಾಫ್ ಮೂನ್ ಬೀಚ್, ಮಿರ್ಜನ್ ಕೋಟೆ, ಮಹಾಗಣಪತಿ ದೇವಸ್ಥಾನ, ಹಳವಾರು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿಬಹುದು .

SELECT LANGUAGE